ಎಲ್ಲ ಉತ್ಪನ್ನಗಳಿಗೆ ವಾಪಸಾಗಿ

ಲಾಲ್ ಹಿಟ್

ನಿಮ್ಮ ಅಡುಗೆಕೋಣೆಯೊಳಕ್ಕೆ ತೆವಳುವ ಜಿರಳೆಗಳನ್ನು ಕೊಲ್ಲುವುದು

ಜಿರಳೆಗಳು ತಲುಪಲು ಕಷ್ಟಸಾಧ್ಯವಾದ ಸ್ಥಳಗಳಾದ ಸಿಂಕ್ ಪೈಪ್ ಒಳಗಡೆ, ಸಿಲಿಂಡರಿನ ಅಡಿ, ಫ್ರಿಜ್ ಅಡಿಗಳಲ್ಲಿ ಅಡಗಿರುತ್ತವೆ ಮತ್ತು ಇದರಿಂದಾಗಿ ಅವು ಸತತ ಮತ್ತು ಮಾಸಿಕ ಅಡುಗೆಕೋಣೆ ಸ್ವಚ್ಛಗೊಳಿಸುವ ಸಂದರ್ಭಗಳನ್ನು ತಪ್ಪಿಸಿಕೊಳ್ಳುತ್ತವೆ. ನಿಮ್ಮ ಬೆನ್ನಹಿಂದೆಯೇ ಅವು ಆಹಾರ ಮತ್ತು ಪಾತ್ರೆಗಳತ್ತ ತೆವಳುತ್ತವೆ, ಕ್ರಿಮಿಗಳನ್ನು ವರ್ಗಾಯಿಸುತ್ತವೆ ಮತ್ತು ಆಹಾರ ವಿಷತ್ವವನ್ನು ಉಂಟುಮಾಡುತ್ತವೆ. ಹೀಗಾಗಿಯೇ ವಿಶೇಷವಾದ ದ್ರಾವಣವಾದ ಲಾಲ್ ಹಿಟ್ ಮೂಲಕ ಅಡಗಿರುವ ಜಿರಳೆಗಳನ್ನು ನಿರ್ಮೂಲನಗೊಳಿಸುವುದು ಮಹತ್ವದ್ದಾಗಿದೆ. ಇದರ ‘ಆಳವಾಗಿ ತಲುಪಬಲ್ಲ ಮೂತಿಯು’ ಅಡಗಿರುವ ಜಿರಳೆಗಳನ್ನು ಕೂಡ ಸಾಯಿಸುತ್ತದೆ.

ನಿಮ್ಮ ಶತ್ರುವನ್ನು ತಿಳಿದುಕೊಳ್ಳಿ

ನಿಮ್ಮ ಮನೆಯಲ್ಲಿ ಹಬ್ಬುವ ಕೀಟಗಳನ್ನು
ಅವು ಹರಡುವ ರೋಗಗಳನ್ನು ತಿಳಿಯಿರಿ.

ಜಿರಳೆಗಳನ್ನು ಮಾನವರಿಗಿಂತ ಮೊದಲೇ ಜಗತ್ತಿಗೆ ಬಂದವು. ಅವು ಡೈನೋಸಾರುಗಳ ಕಾಲದಿಂದಲೂ ಇವೆ. ಅವುಗಳ ಪ್ರಭೇದವು ಉಳಿದುಕೊಂಡು ಬಂದಿರುವುದನ್ನು ಗಮನಿಸಿದರೆ ಅವು ಕಠಿಣ ಜೀವಿಗಳೆಂಬುದು ಸ್ಪಷ್ಟ. ಸುಮಾರು ಒಂದು ತಿಂಗಳು ಆಹಾರವಿಲ್ಲದೆಯೇ ಜಿರಳೆಗಳು ಬದುಕಬಲ್ಲವು. 4000 ಕ್ಕೂ ಹೆಚ್ಚು ಜಿರಳೆ ಪ್ರಭೇದಗಳನ್ನು ಭೂಮಿಯ ಮೇಲೆ ಕಾಣಬಹುದು. ಅವರು ಬೆಚ್ಚಗಿನ ವಾತಾವರಣವನ್ನು ಬಯಸುವುದರಿಂದ ಮನೆಗಳಲ್ಲಿ ಮತ್ತು ಸುತ್ತಲೂ ಕಾಣಬಹುದು. ಅವು ಕೊಳಕು ಪ್ರದೇಶಗಳಲ್ಲಿ ಸಂಚರಿಸುತ್ತವೆ ಮತ್ತು ಆಹಾರವನ್ನು ವಿಷಯುತಗೊಳಿಸುತ್ತವೆ, ಹೀಗಾಗಿ ಹಲವಾರು ಕಾಯಿಲೆಗಳನ್ನು ಉಂಟುಮಾಡಬಲ್ಲವು.

ಬಳಕೆಯ ಸೂಚನೆಗಳು

"ಪ್ರತಿ ಶತ್ರು ತನ್ನದೇ ಆದ ಸಾಮರ್ಥ್ಯ ಹೊಂದಿದೆ. ಮತ್ತು ದೌರ್ಬಲ್ಯಗಳು. ನೀವು ಗುರಿಯನ್ನು ಯಶಸ್ವಿಯಾಗಿ ಲಾಕ್ ಮಾಡಿದರೆ, ನೀವು ಅದನ್ನು ಕೊಲ್ಲಬಹುದು."

  • ಅಲ್ಲಿ?
  • ಹೇಗೆ?
  • ಯಾವಾಗ?
Use it behind the curtains
Hold can 10 cms away and spray
Every evening at 6pm

ಪದೇಪದೇ ಕೇಳುವ ಪ್ರಶ್ನೆಗಳು

ಈ ಉತ್ಪನ್ನಕ್ಕೆ ಮತ್ತು ನಿಮ್ಮ ಎಲ್ಲಾ ಕೀಟ ನಿಯಂತ್ರಣ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿ

ಕೀಟಗಳೆದುರು ಹೋರಾಡುವ
ಸರಿಯಾದ ಮಾರ್ಗ

ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!

  • ಡೆಂಗಿ
  • ಚಿಕೂನ್ಗುನ್ಯಾ
  • ಮಾಸಿಕ ಅಡಿಗೆ ಸ್ವಚ್ಛಗೊಳಿಸುವಿಕೆ
  • ಜಿರಳೆಗಳನ್ನು
  • ಮಲೇರಿಯಾ