கேள்விகள்.

  • ತೆವಳುವ ಕೀಟಗಳ ವಿರುದ್ಧ ಹಿಟ್ ಚಾಕ್ ಪರಿಣಾಮಕಾರಿಯೇ?
    ಹೌದು - ಹೆಚ್ಚಿನ ತೆವಳುವ ಕೀಟಗಳು ಹಿಟ್ ಚಾಕ್ ನಲ್ಲಿ ಎಳೆದಿರುವ ಗೆರೆಯನ್ನು ದಾಟಿದರೆ ಸತ್ತುಹೋಗುತ್ತವೆ.
  • ಹಿಟ್ ಚಾಕ್ ಅನ್ನು ನಾನು ಆಕಸ್ಮಿಕವಾಗಿ ನುಂಗಿದರೆ ಏನಾಗುತ್ತದೆ?
    ಹಿಟ್ ಚಾಕ್ ವಿಷಕಾರಿ ಮತ್ತು ಸೇವಿಸಬಾರದು. ನೀವು ಮಂಪರು ಅಥವಾ ಅಸ್ವಸ್ಥತೆ ಅಥವಾ ವಿಷದ ಇತರ ಚಿಹ್ನೆಗಳಂತಹ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸಿದರೆ ವೈದ್ಯರನ್ನು ಸಂಪರ್ಕಿಸಿ.
  • ಹಿಟ್ ಚಾಕ್ ಬಳಸುವಾಗ ನಾನು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು?
    ಹಿಟ್ ಚಾಕ್ ಬಳಸಿದ ನಂತರ ಯಾವಾಗಲೂ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಮಕ್ಕಳು ಮತ್ತು ಸಾಕುಪ್ರಾಣಿಗಳಿಂದ ಹಿಟ್ ಚಾಕ್ ಅನ್ನು ದೂರವಿರಿಸಿ. ಆಹಾರವನ್ನು ತಯಾರಿಸಲು ಬಳಸಲಾದ ಮೇಲ್ಮೈಗಳಲ್ಲಿ ಅಥವಾ ಆಗಾಗ ಬಳಸಿವ ಮೇಲ್ಮೈಗಳಲ್ಲಿ ಹಿಟ್ ಚಾಕ್ ಅನ್ನು ಬಳಸಬೇಡಿ.

ஏதாவது கேள்வி?