ಎಲ್ಲ ಉತ್ಪನ್ನಗಳಿಗೆ ವಾಪಸಾಗಿ Red Background Red Background
hit gel stick cockroach killer gel

ಹಿಟ್ ಜೆಲ್ ಸ್ಟಿಕ್

ಜಿರಳೆಗಳನ್ನು ಅವುಗಳ ಪ್ರವೇಶದ ಬಿಂದುವಿನಲ್ಲೇ ಸಾಯಿಸುವ ಪಾರದರ್ಶಕ ಜೆಲ್.

ಹಿಟ್ ಜೆಲ್ ಎಂಬುದು ಪಾರದರ್ಶಕ ಜೆಲ್ ಆಗಿದ್ದು ಪ್ರವೇಶದ ಬಿಂದುವಿನಲ್ಲೇ ಜಿರಳೆಗಳನ್ನು ಸಾಯಿಸುತ್ತದೆ. ಒಮ್ಮೆ ಜೆಲ್ ಅನ್ನು ಹಚ್ಚಿದರೆ 7 ದಿನಗಳ ಕಾಲ ಪರಿಣಾಮ ಉಳಿಯುತ್ತದೆ

Click Here For Offer
ನಿಮ್ಮ ಶತ್ರುವನ್ನು ತಿಳಿದುಕೊಳ್ಳಿ

ನಿಮ್ಮ ಮನೆಯಲ್ಲಿ ಹಬ್ಬುವ ಕೀಟಗಳನ್ನು ಅವು ಹರಡುವ ರೋಗಗಳನ್ನು ತಿಳಿಯಿರಿ.

First Tab First Tab First Tab

ಜಿರಳೆಗಳನ್ನು ಮಾನವರಿಗಿಂತ ಮೊದಲೇ ಜಗತ್ತಿಗೆ ಬಂದವು. ಅವು ಡೈನೋಸಾರುಗಳ ಕಾಲದಿಂದಲೂ ಇವೆ. ಅವುಗಳ ಪ್ರಭೇದವು ಉಳಿದುಕೊಂಡು ಬಂದಿರುವುದನ್ನು ಗಮನಿಸಿದರೆ ಅವು ಕಠಿಣ ಜೀವಿಗಳೆಂಬುದು ಸ್ಪಷ್ಟ. ಸುಮಾರು ಒಂದು ತಿಂಗಳು ಆಹಾರವಿಲ್ಲದೆಯೇ ಜಿರಳೆಗಳು ಬದುಕಬಲ್ಲವು. 4000 ಕ್ಕೂ ಹೆಚ್ಚು ಜಿರಳೆ ಪ್ರಭೇದಗಳನ್ನು ಭೂಮಿಯ ಮೇಲೆ ಕಾಣಬಹುದು. ಅವರು ಬೆಚ್ಚಗಿನ ವಾತಾವರಣವನ್ನು ಬಯಸುವುದರಿಂದ ಮನೆಗಳಲ್ಲಿ ಮತ್ತು ಸುತ್ತಲೂ ಕಾಣಬಹುದು. ಅವು ಕೊಳಕು ಪ್ರದೇಶಗಳಲ್ಲಿ ಸಂಚರಿಸುತ್ತವೆ ಮತ್ತು ಆಹಾರವನ್ನು ವಿಷಯುತಗೊಳಿಸುತ್ತವೆ, ಹೀಗಾಗಿ ಹಲವಾರು ಕಾಯಿಲೆಗಳನ್ನು ಉಂಟುಮಾಡಬಲ್ಲವು.

ಬಳಕೆಯ ಸೂಚನೆಗಳು

ಪ್ರತಿ ಶತ್ರು ತನ್ನದೇ ಆದ ಸಾಮರ್ಥ್ಯ ಹೊಂದಿದೆ. ಮತ್ತು ದೌರ್ಬಲ್ಯಗಳು. ನೀವು ಗುರಿಯನ್ನು ಯಶಸ್ವಿಯಾಗಿ ಲಾಕ್ ಮಾಡಿದರೆ, ನೀವು ಅದನ್ನು ಕೊಲ್ಲಬಹುದು.

 • ಅಲ್ಲಿ?
 • ಹೇಗೆ?
 • ಯಾವಾಗ?
Near the dustbin
ಕಸದಬುಟ್ಟಿಯ ಬಳಿ
Near the sink
ಸಿಂಕಿನ ಆಸುಪಾಸಿನಲ್ಲಿ
Near the gas cylinder
ಗ್ಯಾಸ್ ಸಿಲಿಂಡರ್ ಬಳಿ
in the sink
ಸಿಂಕಿನೊಳಗೆ
in the cabinets
ಕಪಾಟಿನಲ್ಲಿ
ಜೆಲ್ ಸ್ಟಿಕ್ಕನ್ನು ಸ್ವಚ್ಛ ಮತ್ತು ಶುಷ್ಕ ಹೊರಮೈ ಮೇಲೆ ಬಳಸಿ
ಪ್ರವೇಶ ದ್ವಾರಗಳ ಸುತ್ತಲೂ ಬಳಸಿ
ಜಿರಳೆಗಳು ಸದಾ ಬರುವ ಜಾಗಗಳು
ಸಿಂಕ್ , ಗ್ಯಾಸ್ ಸಿಲಿಂಡರ್, ಕಸದಬುಟ್ಟಿ ಹಾಗೂ ಅಡುಗೆಮನೆಯ ಕಟ್ಟೆ ಮತ್ತಿತರೆ ಜಾಗಗಳು

ಜಿರಳೆಗಳಿಂದ ನಿಮ್ಮ ಮನೆ ಸುರಕ್ಷಿತವಾಗಿಡಲು, ಪ್ರತಿ 7 ದಿನಗಳ ನಂತರ ಸಿಂಪಡಿಸಿ

ಫ್ಯಾಕ್ಸ್

ಈ ಉತ್ಪನ್ನ ಮತ್ತು ನಿಮ್ಮ ಎಲ್ಲಾ ಕೀಟ ನಿಯಂತ್ರಣ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿ

 • ಹಿಟ್ ಜೆಲ್ ಸ್ಟಿಕ್ ನ ಪ್ರಮುಖ ಲಕ್ಷಣಗಳು ಯಾವುವು?

  ಪ್ರಮುಖ ಲಕ್ಷಣಗಳೆಂದರೆ:

  • ಪಾರದರ್ಶಕ ಜೆಲ್
  • ಒಂದು ಸಲ ಬಳಸಿದರೆ 7 ದಿನಗಳವರೆಗೆ ಇರುತ್ತದೆ
  • 3ಪಟ್ಟು ಶಕ್ತಿಯುತ
  • ಕೈಗೆಟುಕಬಲ್ಲ ದರ - ರೂ. 30 ಮಾತ್ರ
  • ಪ್ರತಿ ಪ್ಯಾಕ್ 6-8 ವಾರಗಳವರೆಗೆ ಇರುತ್ತದೆ
  • ಬಳಕೆ ಸುಲಭ - ಬ್ರಷ್ ಲೇಪಕ
  • ಹರಡುವುದಿಲ್ಲ
  • ಅಡುಗೆಕೋಣೆಗೆ ಸುರಕ್ಷಿತ
  • ವಾಸನೆ ಇಲ್ಲ
 • ಹಿಟ್ ಜೆಲ್ ಸ್ಟಿಕ್ ಯಾವುದರ ಬಳಕೆಗೆ?
  ಹೊರಗಿನಿಂದ ಜಿರಳೆಗಳು ಬರುವ ಸಮಸ್ಯೆಯಿರುವ ಮನೆಗೆ ಈ ಉತ್ಪನ್ನವು ಸೂಕ್ತವಾದುದು.. ಕೊಳಕು ಪರಿಸರದಿಂದ ಜಿರಳೆಗಳು ಮನೆಗೆ ಬರುವ ಮೂಲಕ ಆಹಾರವನ್ನು ಮತ್ತು ಪಾತ್ರೆಗಳನ್ನು ಕಲುಷಿತಗೊಳಿಸುತ್ತವೆ ಹಾಗೂ ಆಹಾರ ವಿಷತ್ವವನ್ನುಂಟುಮಾಡುತ್ತವೆ. ಬೋರಿಕ್ ಪೌಡರ್, ಫಿನೈಲ್, ಚಾಕ್, ನಾಪ್ತಾಲೀನ್ ಗುಳಿಗೆಗಳು ಇತ್ಯಾದಿ ಜಿರಳೆಗಳ ವಿರುದ್ಧ ಉಪಯುಕ್ತವಲ್ಲ. ಹೀಗಾಗಿ ಮನೆಗಳನ್ನು ಜಿರಳೆಗಳು ಪ್ರವೇಶಿಸದಂತೆ ತಡೆಯಬಲ್ಲ ಒಂದು ಪರಿಣಾಮಕಾರಿಯಾದ ಪರಿಹಾರದ ಅಗತ್ಯವಿದೆ. ಹಿಟ್ ಜೆಲ್ ಸ್ಟಿಕ್ ಈ ಪರಿಹಾರವಾಗಿದೆ. ಪ್ರವೇಶ ಬಿಂದುವಿನಲ್ಲೇ ಇದು ಜಿರಳೆಗಳನ್ನು ಸಾಯಿಸುವುದು.
 • ಹಿಟ್ ಜೆಲ್ ಸ್ಟಿಕ್ ಅಡುಗೆಕೋಣೆಯ ಬಳಕೆಗೆ ಸೂಕ್ತವೇ?
  ಹಿಟ್ ಜೆಲ್ ಸ್ಟಿಕ್ ಅಡುಗೆಕೋಣೆಗೆ ಸಂಪೂರ್ಣ ಸುರಕ್ಷಿತ. ಇದು ಒಂದು ಅನನ್ಯ ಪಾರದರ್ಶಕ ಜೆಲ್ ಸೂತ್ರವನ್ನು ಮತ್ತು ಬ್ರಷ್ ಲೇಪಕವನ್ನು ಹೊಂದಿದೆ. ಇದನ್ನು ಹಚ್ಚುವುದು ಸುಲಭ ಮತ್ತು ಬೇಗನೆ ಒಣಗುವುದು. ಹೀಗಾಗಿ ಇದು ನಿಮ್ಮ ಕೈಗೆ ಅಂಟುವುದಿಲ್ಲ. ಒಣಗಿದ ಬಳಿಕ ಜೆಲ್ ಪಾರದರ್ಶಕವಾಗುತ್ತದೆ. ಹೀಗಾಗಿ ಇದು ಮಕ್ಕಳ ಗಮನ ಸೆಳೆಯುವುದಿಲ್ಲ. ಅಡುಗೆಕೋಣೆಯ ಶೆಲ್ಫುಗಳಲ್ಲಿ ಇರಿಸಬಹುದಾದ ಸಂಗ್ರಹಿಸಲು ಸುಲಭವಾದ ಪ್ಯಾಕಿನಲ್ಲಿ ಇದು ಬರುತ್ತದೆ.
ಪ್ಲೇಟ್ಲೆಟ್ ದಾನಿ ಸಮುದಾಯ
ಕೀಟಗಳೆದುರು ಹೋರಾಡುವ ಸರಿಯಾದ ಮಾರ್ಗ

ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!

 • ಡೆಂಗಿ
 • ಚಿಕೂನ್ಗುನ್ಯಾ
 • ಮಲೇರಿಯಾ
 • ಜಿರಳೆಗಳನ್ನು
 • ಮಾಸಿಕ ಅಡಿಗೆ ಸ್ವಚ್ಛಗೊಳಿಸುವಿಕೆ
 • ಇಲಿ